Song Record #173
NINNA HAAGE DEVARU BHUVIYALLILLA
Font Size
16
ನಿನ್ನ ಹಾಗೆ ದೇವರು ಭುವಿಯಲ್ಲಿಲ್ಲ ನೀನಿಲ್ಲದೆ ಬೇರೆ ಅಧರವಿಲ್ಲ ನಿನ್ನ ಪ್ರಿಯನಾಗಿ ನಾ ನೆಲೆಗೊಳ್ಳುವೆ ನೀನೆ ನನ್ನ ಸರ್ವಸ್ವ ನನ್ ಯೇಸುವೇ -2
ಆರಾಧನೆ ನಿಮಗೆ ಆರಾಧನೆ ನನ್ ಯೇಸುವೇ ನಿಮಗೆ ಆರಾಧನೆ-2
ನನ್ನೆಲವನ್ನು ನಾ ಸಮರ್ಪಿಸುವೆ ಶುದ್ದಿಕರಿಸು ನಿನ್ನ ವಾಕ್ಯದಿಂದಲೆ ನಿನ್ನ ಚಿತ್ತ ದಂತೆ ನನ್ನ ನಡೆಸು ನೀ ಪವಿತ್ರಾತ್ಮನಿಂದ ನನ್ನ ತುಂಬಿಸು ನೀ-2
ಆರಾಧನೆ ನಿಮಗೆ ಆರಾಧನೆ ನನ್ ಯೇಸುವೇ ನಿಮಗೆ ಆರಾಧನೆ-2
ನಿನ್ನ ಮಾರ್ಗದಲ್ಲಿ ನಾನೆಂದು ನಡೆಯಲು ಮಾರ್ಗದರ್ಶಿಯಾಗಿ ನನ್ನ ನೀ ನಡೆಸು ನಂಬಿಕೆಯಲ್ಲಿ ನಾ ದೃಡವಾಗಲು ಕ್ರಿಸ್ತನೆಂಬ ಬಂಡೆ ಮೇಲೆ ನನ್ನ ನಿಲ್ಲಿಸು-2
ಆರಾಧನೆ ನಿಮಗೆ ಆರಾಧನೆ ನನ್ ಯೇಸುವೇ ನಿಮಗೆ ಆರಾಧನೆ-3
ninna haage devaru bhuviyallilla neenillade bere adharavilla ninna priyanagi naa nelegoLLuve neene nanna sarvasva nan yesuve -2
aaradhane nimage aaradhane nan yesuve nimage aaradhane-2
nannelavannu naa samarpisuve shuddikarisu ninna vaakya dindale ninna chitta dante nanna nadesu nee pavitraatmaninda nanna tumbisu nee-2
aaradhane nimage aaradhane nan yesuve nimage aaradhane-2
ninna maargadalli naanendu naDeyalu maargadarshiyagi nanna nee nadesu nambikeyalli naa drudavaagalu kristanemba bande mele nanna nillisu-2
aaradhane nimage aaradhane nan yesuve nimage aaradhane-3