Song Record #171
SHREE YESU NAAMA
Font Size
16
ಶ್ರೀ ಯೇಸು ನಾಮ ಅತೀಶಯ ನಾಮ ಪಾಪಿಗೆ ಇಂಪಾದ ನಾಮ (2)
1. ಪಾಪ ಪರಿಹಾರಕ್ಕಾಗಿ ಪಾಪಿಗಳ ಹುಡುಕಿ ಧರಣಿಗೆ ಬಂದ ನಾಮ
ಪಾಪ ರಹಿತ ಜೀವಿತದ ಮಾದರಿಯ ತೋರಿಸಿದ (2) ಪರಿಶುದ್ಧ ಪುಣ್ಯ ನಾಮ (ಹಲ್ಲೆಲೂಯ)
!! ಶ್ರೀ !!
2. ಎಲ್ಲಾ ನಾಮದಲ್ಲಿ ಮೇಲಾದ ನಾಮ ಯೇಸುವಿನ ದಿವ್ಯ ನಾಮ (2)
ಸರ್ವ ಜನರೆಲ್ಲ ಅಡ್ಡ ಬಿದ್ದು ಸ್ತೋತ್ರ ಮಾಡಿ (2) ಹರ್ಷದಿಂದ ಹಾಡುವ ನಾಮ (ಹಲ್ಲೆಲೂಯ)
!! ಶ್ರೀ !!
3. ಲೆಕ್ಕವಿಲ್ಲದಷ್ಟು ಪಾಪ ನನ್ನಿಂದ ತೆಗೆಯಲು ನನಗಾಗಿ ಬಂದ ನಾಮ (2)
ಅನ್ಯನೆಂದು ತಳ್ಳದೇ ಧನ್ಯನಾಗಿ ಮಾಡಲು ಬಂದು (2)
ಉನ್ನತನ ಪುಣ್ಯ ನಾಮ (ಹಲ್ಲೆಲೂಯ)
!! ಶ್ರೀ !!
4. ಭೂತ ಬಾಧಿತರಿಗೆ ನಾನಾ ರೋಗಿಗಳಿಗೆ – ಬಿಡುಗಡೆ ಕೊಡುವ ನಾಮ (2)
ಕುರುಡರಿಗೂ ಕುಂಟರಿಗೂ ಕುಷ್ಠ ರೋಗಿಗಳಿಗೆಲ್ಲ (2)
ಸ್ವಸ್ಥ ಮಾಡುವಂತ ನಾಮ (ಹಲ್ಲೆಲೂಯ)
!! ಶ್ರೀ !!
shree yesu naama ateeshaya naama paapige impaada naama (2)
1. paapa parihaarakke paapigala huduki dharanige banda naama
paapa rahita jeevitada maadariya torisida (2) parishuddha punya naama (halleluya)
!! shree !!
2. ella naamadalli melaada naama yesuvina divya naama (2)
sarva janarella adda biddu stotra maadi (2) harshadinda haaduva naama (halleluya)
!! shree !!
3. lekkavilladastu paapa nanninda tegeyalu nanagagi banda naama (2)
anyanendu tallade dhanyanagi maadalu bandu (2)
unnatana punya naama (halleluya)
!! shree !!
4. bhoota baadhitarige naanaa rogigale – bidugade koduva naama (2)
kurudarigu kuntarigu kushta rogigalella (2)
swastha maaduvanta naama (halleluya)
!! shree !!