Song Record #151
STHIRAPADISUVĀTANE
Font Size
16
ಸ್ಥಿರಪಡಿಸುವಾತನೇ ಬಲಪಡಿಸುವಾತನೇ
ಕೆಳಬಿದ್ದ ಸ್ಥಳದಲ್ಲೆ ನಿಲ್ಲಿಸುವಾತನೇ
ಘನಪಡಿಸುವಾತನೇ ಹೆಚ್ಚಿಸುವಾತನೇ
ನಮ್ಮ ಪರ ನಿಂತು ಜಯ ನೀಡುವಾತನೇ
ಏನಾದರು ನೀನೇ ಮಾಡಿ
ಕಥೆಯೆಲ್ಲಾ ಬದಲಾಗಿಸುವೆ
ನಿನ್ನ ನಾಮಕ್ಕೆ ಎಲ್ಲಾ ಮಹಿಮೆ ತಂದುಕೊಳ್ಳುವೆ
ಯೇಸುವೇ ಯೇಸುವೇ ನಿನಗೆ ಎಲ್ಲಾ ಸಾಧ್ಯವೇ
ಸರ್ವಕೃಪಾನಿಧಿ ಪರಮ ಕುಂಬಾರನೇ
ನಮ್ಮಯ ಜೀವವು ನಿನ್ನ ಕೈಯಲ್ಲಿದೆ
ಓ ದೇವಾ ನಿಮ್ಮಾಲೋಚನೆಯೆಲ್ಲಾ ಉತ್ಕೃಷ್ಟವಾಗಿವೆ
ನಮ್ಮೂಹೆಗೆ ಮೀರಿದ ಕಾರ್ಯಗಳೆಷ್ಟೋ ಮಾಡುತ್ತಲೇ ಇವೆ
ನಿನ್ನಾಜ್ಞೆ ಇಲ್ಲದೆ ಏನಾಗದೆಂದಿಗೂ
ನಿನ್ನ ಬೇಲಿ ಮೀರಲು ವೈರಿಗೆ ಸಾಧ್ಯವೋ?
ಓ ದೇವಾ ನೀವೇ ನಮ್ಮೊಡನಿರಲು ಅಷ್ಟೇ ಸಾಕಯ್ಯಾ
ಅಪವಾದಿ ಬಗೆದ ಕೇಡುಗಳ್ಳೆಲ್ಲಾ ಮೇಲಾಗಿ ಬರುವವು
Sthirapadisuvātane balapadisuvātane
Keḷabidda sthaḷadalle nillisuvātane
Ghanapadisuvātane heccisuvātane
Namma para nintu jaya nīḍuvātane
Ēnādarū nīne māḍi
Katheyeḷḷā badalāgisuve
Ninna nāmakke ellā mahime tandukoḷḷuve
Yēsuvē yēsuvē ninage ellā sādhyavē
Sarvakṛpānidhi parama kumbārane
Nammaya jīvavu ninna kaiyallide
Ō dēvā nimmālocaneyellā utkṛṣṭavāgive
Nammūhege mīrida kāryagaḷeṣṭō māḍuttale ive
Ninnājñe illade ēnāgadendigū
Ninna bēli mīralu vairige sādhyavō?
Ō dēvā nīvē nammoḍaniralu aṣṭē sākayyā
Apavādi bageda kēḍugaḷḷellā mēlāgi baruvavu