Song Record #148
KERUBHIYARU SERAPHIYARU
Font Size
16
ಕೇರುಭಿಯರು , ಸೇರಾಫಿಯರು ಧಿನನಿತ್ಯ ಸ್ತುತಿಸುವ ಸೇನಾಧೀಶ್ವರನೇ
ಮಹಿಮೆಗೂ ನೀ ಯೋಗ್ಯನೇ , ಮಾನ ಪ್ರಭಾವವು ಉಳ್ಳವನೇ (2)
ಆರಾಧನೆಗೆ ನೀ ಯೋಗ್ಯನೇ
ನನ್ ಸ್ತುತಿಗೆ ಪಾತ್ರನೇ (2)
ಪರಿಶುದ್ಧನೇ ಪರಿಶುದ್ಧನೇ ನಿನ್ನ ಆರಾಧಿಸುವೆ
ಸರ್ವ ಶಕ್ತನೇ ಸರ್ವ ವ್ಯಾಪಿಯೇ ನಿನ್ನ ಆರಾಧಿಸುವೆ
ಮಹಿಮೆಯ ಅರಸನೇ ನಿನಗೆ ಆರಾಧನೆ
ಸಿಂಹಾಸನ ರೂಡನೆ ನಿನಗೆ ಆರಾಧನೆ
ಸರ್ವ ಸೃಷ್ಟಿ ಕರ್ತನೇ ನಿನಗೆ ಆರಾಧನೆ
Kerubhiyaru, Seraphiyaru dhinanitya stutisuva Senadheeshvarane
Mahimegoo nee yogyane, maana prabhavavu ullavane (2)
Aaradhaneghe nee yogyane
Nan stutighe paatrane (2)
Parishuddhane parishuddhane ninna aaradhisuve
Sarva shaktane sarva vyaapiye ninna aaradhisuve
Mahimeya arasaney ninage aaradhane
Simhaasana roodane ninage aaradhane
Sarva srushti kartane ninage aaradhane