Song Record #145
YESUVE NIN NAAMAVE
Font Size
16
ಯೇಸುವೆ ನಿನ್ ನಾಮವೇ
ಮೇಲೆತ್ತುವೆ ಹಲ್ಲೆಲೂಯಾ (2)
ನಿನ್ನ ನಾಮ ಮೇಲೆತ್ತುವೆ
ಇಂದು ಮಹಿಮೆ ಪಡಿಸುವೇ
ಹಾಡುವೆ ಹಾಡ್ವೇವು ಹಲ್ಲೆಲೂಯ (2)
ಬಿರುಗಾಳಿ ಶಾಂತವಾಗ್ವದು
ಕಡಲಲ್ಲಿ ಮಾರ್ಗವಾಗ್ವದು
ನಿನ್ನ ನಾಮ ಹೇಳುವಾಗ
ಪರ್ವತವು ಕರಗಿ ಹೋಗ್ವದು
ಸಿಂಹದ ಗವಿಯಲ್ಲೂ
ಬೆಂಕಿಯ ಕಾವಿನಲ್ಲೂ
ನಿನ್ನ ನಾಮ ಹೇಳುವಾಗ
ಅಪಘಾತ ಸಮೀಪಿಸದು
ಸೆರೆಮನೆ ಮುಚ್ಚುವುದಿಲ್ಲ
ಸರಪಣಿಗಳು ನಿರಂತರವಲ್ಲ
ನಿನ್ನ ನಾಮ ಹೇಳುವಾಗ
ಅಸ್ತಿವಾರ ನಿಲ್ಲುವುದಿಲ್ಲ
Yesuve nin naamave
melethuve halleluya (2)
Ninna naam melethuve
Indu mahime padisuve
Haaduve haadvevu halleluya (2)
Birugaali shaantavaagvadu
Kadalalli maargavaagvadu
Ninna naam heluvaaga
Parvatuvu karagi hogvadu
Simhada gavi yalloo
Benkiya kaavina loo
Ninna naam heluvaaga
Apaghaata sameepisadu
Seremane muccuvudilla
Sarapanigalu nirantaravalla
Ninna naam heluvaaga
Astivaara nilluvudilla