Song Record #144
NINNANTHA DEVARU YARU ILLA
Font Size
16
NINNANTHA DEVARU YARU ILLA NINNA HAGE PRITISUVAVARU OBBARU ILLA
YESAYYA
NINILLADE NANILLAYYA
1.PAPADA MARANADALLI IDDANTHA NANNA PRITI MADI PRANA KOTTU BADUKISIDE DEVA
NINNA KRPE SASVATA ENDENDU DEVA NINNA PRITIYINDA NANU JIVISUVE DEVA
YESAYYA.....
2. NANNAYA JIVITAVELLAVANNU TILIDIRUVE NINU NANNAYA KURITU HITAVAGI CINTISUVE NINU
NINNAYA KARADI HIDIDU NANNA NADESIRUVE DEVA
NANNA SAHAYA NANNA BANDE NINE YESAYYA
YESAYYA....
3.KASTAGALALLI DUHKHAGALALLI JOTEYAGIRUVAVANU ROGADALLI SANKATADALLI BALAVA KODUVAVANU
KORATEGALANNU NIGISUVAVANU NINE YESAYYA
SOLUGALALLI JAYAVANNU KODUVA DEVA NINAYYA
YESAYYA.....
ನಿನ್ನಂತ ದೇವರು ಯಾರು ಇಲ್ಲ ನಿನ್ನ ಹಗೆ ಪ್ರೀತಿಸುವವರು ಒಬ್ಬರು ಇಲ್ಲ
ಯೇಸಯ್ಯ
ನಿನ್ನಿಲ್ಲದೆ ನಾನಿಲ್ಲಯ್ಯ
1. ಪಾಪದ ಮರಣದಲ್ಲಿ ಇದ್ದಂತ ನನ್ನ ಪ್ರೀತಿ ಮಾಡಿ ಪ್ರಾಣ ಕೊಟ್ಟು ಬದುಕಿಸಿದೆ ದೇವ
ನಿನ್ನ ಕೃಪೆ ಶಾಶ್ವತ ಎಂದೆಂದು ದೇವ ನಿನ್ನ ಪ್ರೀತಿಯಿಂದ ನಾನು ಜೀವಿಸುವೆ ದೇವ
ಯೇಸಯ್ಯ.....
2. ನನ್ನಯ ಜೀವನವೆಲ್ಲವನ್ನೂ ತಿಳಿದಿರುವೆ ನಿನು ನನ್ನಯ ಕುರಿತು ಹಿತವಾಗಿ ಚಿಂತಿಸುವೆ ನಿನು
ನಿನ್ನಯ ಕರಡಿ ಹಿಡಿದು ನನ್ನ ನಡಸಿರುವೆ ದೇವ
ನನ್ನ ಸಹಾಯ ನನ್ನ ಬಂಡೆ ನಿನೇ ಯೇಸಯ್ಯ
ಯೇಸಯ್ಯ....
3. ಕಷ್ಟಗಳಲ್ಲಿ ದುಃಖಗಳಲ್ಲಿ ಜೊತೆಯಾಗಿರುವವನು ರೋಗದಲ್ಲಿ ಸಂಕಟದಲ್ಲಿ ಬಲವ ಕೊಡುವವನು
ಕೋರತೆಗಳನ್ನು ನಿಗಿಸುವವನು ನಿನೇ ಯೇಸಯ್ಯ
ಸೊಲುಗಳಲ್ಲಿ ಜಯವನ್ನು ಕೊಡುವ ದೇವ ನಿನಯ್ಯ
ಯೇಸಯ್ಯ.....
निन्नंथा देवेरु यारु इल्ला निन्ना हागे प्रीतिसुववरु ओब्बरु इल्ला
येसय्या
निनिल्लादे नानिल्लय्या
1. पापदा मरनदल्लि इद्दंथा नन्ना प्रीति मदि प्राणा कोट्टु बदुकिसिदे देवा
निन्ना कृपे सास्वता एन्देंदु देवा निन्ना प्रीतियिन्दा नानु जीविसुवे देवा
येसय्या.....
2. नन्नया जीवितवेल्लावन्नु तिलिदिरुवे निनु नन्नया कुरितु हितवागि चिंतिसुवे निनु
निन्नया करदि हिदिदु नन्ना नदेसिरुवे देवा
नन्ना सहायता नन्ना बंदे निने येसय्या
येसय्या....
3. कस्तगलल्ली दुःखगलल्ली जोतेयगिरुववनु रोगदल्लि संकटकदल्लि बलवा कोडुववनु
कोरतेगलन्नु निगिसुववनु निने येसय्या
सोलुगलल्ली जयवन्नु कोडुवा देवा निनय्या
येसय्या.....